ಬಂಟ್ವಾಳ; ಮಹಿಳಾ ಮೋರ್ಚಾದಿಂದ ಸಾಮಾನ್ಯ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ಹಾಗೂ ಕಿರುಕುಳವನ್ನು ಹಾಗೂ ಸರಕಾರದ ಆಡಳಿತ ವೈಪಲ್ಯದ ಬಗ್ಗೆ ಮಹಿಳೆಯರು ತಾಹಸಿಲ್ದಾರ್ ಗೆ ಮನವಿ ಸಲ್ಲಿಸಿದರು.
ಈಸಂಧರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನ ಭಟ್, ಜಯಶ್ರೀ ಕೆಎ , ಜಿ.ಆನಂದ, ರಾಮ್ ದಾಸ್, ಪುರುಷ ಸಾಲಿಯಾನ್ ಮತ್ತಿತರರು ಮಹಿಳೆಯರಿಗೆ ಸಾಥ್ ನೀಡಿದರು.
