ಸುದ್ದಿ9 ಕೈಕಂಬ: ಮಳಲಿ ಶ್ರೀ ರಾಮಾಂಜನೆಯ ಕ್ರೀಡಾ ಸಂಘ ಹಾಗೂ ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಇವರ ಸಹಯೋಗದೊಂದಿಗೆ.
ಜು.27ರಂದು ಭಾನುವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಳಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಕಿತ್ಸೆ ನಡೆಯಲಿರುವುದು.
1. ಉಚಿತ ಕಣ್ಣಿನ ಪರೀಕ್ಷೆ.
2. ಚರ್ಮರೋಗ ಪರೀಕ್ಷೆ ಮತ್ತು ಚಿಕಿತ್ಸೆ.
3. ರಕ್ತದೊತ್ತಡ ಪರೀಕ್ಷೆ .
4. ಶಸ್ತ್ರ ಚಿಕಿತ್ಸೆಗೆ ಒಳಪಡುವ ಕಾಯಿಲೆಗಳ ಪರೀಕ್ಷೆ.
5. ಸಕ್ಕರೆ ಕಾಯಿಲೆಯ ಪರೀಕ್ಷೆ.
6. ರಕ್ತ್ತದ ವರ್ಗಿಕರಣ.

ಈ ಶಿಬರದಲ್ಲಿ ವಿಶೇಷವಾಗಿ ಕೆ.ಎಮ್.ಸಿ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ತಜ್ಙರಾದ ಡಾ.ಶಿವಾನಂದ ಪ್ರಭು ಅವರು ಭಾಗವಹಿಸಲಿದ್ದಾರೆ. ಎಂದು ಕ್ರೀಡಾ ಸಂಘದ ಪ್ರಕಟನೆ ತಿಳಿಸಿದೆ.

7.ಉಚಿತ ಗಿಡವಿತರಣೆ,  ಜನಶ್ರೀ ಯೋಜನೆಯ ನೋಂದಾವಣೆ ಮತ್ತು  ನವೀಕರಣದ ಅಭಿಯಾನ,  ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಾವಣೆ ಮತ್ತು ನವೀಕರಣ ಅಭಿಯಾನ , ವಿದ್ಯಾರ್ಥಿ ವೇತನ ವಿತರಣೆ , ವಾಜಪೇಯಿ ಆರೋಗ್ಯ ಯೋಜನೆಯ ಮಾಹಿತಿ ಕಾರ್ಯಗಾರ, ರಕ್ತದಾನ ಶಿಬಿರ ಈಗೆ ಹಲವರು ಕಾರ್ಯಕ್ರಮವನ್ನು ಹಮ್ಮಿಕೊಂಡ ಶ್ರೀ ರಾಮಾಂಜನೇಯ ಕ್ರೀಡಾ ಸಂಘವು ಸರಕಾರದ ಯುವಜನ ಪ್ರಶಸ್ತಿಯ ಕಡೆಗೆ ದಾಪುಕಾಲಿಡಲು ಮುಂದಾಗಿದೆ.

By suddi9

Leave a Reply

Your email address will not be published. Required fields are marked *