mibgaya

ಬೆಂಗಳೂರು : ವರ್ತೂರಿನ ತೊಬರಹಳ್ಳಿಯ ವಿಬ್’ಗಯಾರ್​​ ಶಾಲೆಯಲ್ಲಿ 1ನೇ ತರಗತಿ ಬಾಲಕಿಯ ಮೇಲೆ ನಡೆದಿದ್ದ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಸ್ಥ ರುಸ್ತುಮ್​ ಕೇರ​ವಾಲಾನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲ, ಆರೋಪಿಗೆ ರಕ್ಷಣೆ ಹಾಗೂ ಸಾಕ್ಷ್ಯಾ ನಾಶದ ಆರೋಪದ ಅಡಿಯಲ್ಲಿ ಕೇರ​ವಾಲಾನನ್ನು ಬಂಧಿಸಲಾಗಿದೆ.  ಐಪಿಸಿ ಸೆಕ್ಷನ್ 201ರ ಅಡಿಯಲ್ಲಿ ನಿನ್ನೆ ರಾತ್ರಿ ಗೋವಾದ ತಮನ್​’ನಲ್ಲಿ ಕೇರ​ವಾಲಾನನ್ನು ಬಂಧಿಸಲಾಗಿದೆ ಎಂದು ನೂತನ ಪೊಲೀಸ್ ಆಯುಕ್ತ  ಎಂ.ಎನ್​. ರೆಡ್ಡಿ ಹೇಳಿದ್ದಾರೆ

By suddi9

Leave a Reply

Your email address will not be published. Required fields are marked *