ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರೋತ್ಸವದ ಪ್ರಯುಕ್ತ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ `ಯಕ್ಷ-ಶಿಕ್ಷಣ’ ವನ್ನು ನೀಡುತ್ತಿರುವ ವಿಟ್ಲದ ಯಕ್ಷ ಸಿಂಧೂರ ಪ್ರತಿಷ್ಠಾನದ ವಿದ್ಯಾರ್ಥಿನಿ ಧನ್ಯಶ್ರೀ ಬಿ ಚಣಿಲ ಇವರಿಂದ ನಾಟ್ಯ ವೂಭವ ಕಾರ್ಯಕ್ರಮ ನಡೆಯಿತು. ಪ್ರಭಾ, ಅಭಿಷೇಕ್, ಮತ್ತು ಅವಿನಾಶ್ ಚಣಿಲ ಹೆಮ್ಮೇಳದಲ್ಲಿ ಸಹಕರಿಸಿದರು.

ch (2)

By Suddi9

Leave a Reply

Your email address will not be published. Required fields are marked *