ಕೈಕಂಬ: ನೀರುಮಾರ್ಗ ದೇವಸ ಕುಲಾಲ್ ಕುಟುಂಬಿಕರ ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಎ. 28 ರಂದು ಶುಕ್ರವಾರ ನಾಗ ದೇವರ ಸಂಪ್ರೀತಿಗಾಗಿ ಶ್ರೀ ಶಶಿಧರ್ ಭಟ್ ಹಾಗೂ ಶ್ರೀಧರ್ ಭಟ್ ಬೋಲ್ಮಾರಗುತ್ತು ಇವರ ನೇತೃತ್ವದಲ್ಲಿ “ನಾಗ ತನು ತರ್ಪಣ ಸೇವೆ” ಜರುಗಿತು.naga thanu sweve 1 naga thanu seve 01

naga thanu seve 9naga seve3

naga thanu seve 4

naga thanu seve 2

naga thnu seve7

naga thnu seve 6

naga thanu seve 8

naga thnu seve 6

naga thanu seve 02

naga thanu seve 9

naga thanu seve 03ಈ ಸಂದರ್ಭದಲ್ಲಿ ಬೊಳ್ಮಾರಗುತ್ತುಶ್ರೀನಿವಾಸ ಭಟ್ಟ, ಗೌರವ ಅಧ್ಯಕ್ಷ ಗೋಪಾಲ ಮೂಲ್ಯ ದೊಡ್ಡಮನೆ , ಅಧ್ಯಕ್ಷ ರಾಜ್‍ಕುಮಾರ್ ಬಿ.ಸಿ.ರೋಡ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮನ್ ಬಿ.ಬಿ.ಏಳಿಂಜೆ, ಕಾರ್ಯದರ್ಶಿ ರಾಜೇಶ್ ಶಿಬರೂರು, ಕೋಶಾಧಿಕಾರಿ ಯಶೋಧರ ಪೊಳಲಿ, ಮುತ್ತಪ್ಪ ಮೂಲ್ಯ ಮತ್ತು ಬಂಜನ್ ಕುಟುಂಬಿಕರು ಹಾಗೂ ಊರಿನ ಭಕ್ತಾಧಿಗಳು ನಾಗ ತನು ತರ್ಪಣ ಸೇವೆಯಲ್ಲಿ ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *