ಬಂಟ್ವಾಳ :ಶಿವ ಶಕ್ತಿ ಬ್ರದರ್ಸ್ ನಿಟಿಲಾಪುರ (ರಿ). ಇದರ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ನಡೆದ ನೆಟ್ಲ ಪ್ರಿಮೀಯರ್ ಲೀಗ್ 2017 ಕ್ರಿಕೆಟ್ ಪಂದ್ಯಾಟದಲ್ಲಿ ಮುಂಡಾಜೆ ಟೈಗರ್ಸ ತಂಡ ಪ್ರಥಮ ಸ್ಥಾನ ಪಡೆಯಿತು. ನೆಟ್ಲ ಪ್ರಿಮಿಯಾರ್ ಲೀಗ್‍ನ ಮೊದಲ ಆವೃತ್ತಿಯಾದ ಈ ಸೂಪರ್ ಸಿಕ್ಸ್ ಪಂದ್ಯಾಟದಲ್ಲಿ ಒಟ್ಟು 8 ತಂಡಗಳು ಭಾಗವಹಿಸಿತ್ತು. ಸ್ಥಳಿಯರಿಗೆ ಮಾತ್ರ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಪೈನಲ್ ಪಂದ್ಯದಲ್ಲಿ ಮುಂಡಾಜೆ ಟೈಗರ್ಸ ತಂಡ ಕಾರಂತರಕೋಡಿ ಕಿಲ್ಲರ್ಸ ತಂಡವನ್ನು ಮಣಿಸಿ ಚಾಂಪಿಯಾನ್  ಪಟ್ಟಕ್ಕೇರಿತು.IMG-20170414-WA0012

By Suddi9

Leave a Reply

Your email address will not be published. Required fields are marked *