ಕೈಕಂಬ: ಇತಿಹಾಸ ಪ್ರಸಿದ್ದ ಪೊಳಲಿ ರಥೋತ್ಸವ ಬಹಳ ವಿಜೃಂಭಣೆಯಿಂದ ಏ. 10 ರಂದು ಸೋಮವಾರ ಜರುಗಿತು. ಮಧ್ಯಾಹ್ನ ದೇವರ ಪೂಜೆ ನಡೆದ ಬಳಿಕ ದೇವರು ರಥಕ್ಕೆ ಆದನಂತರ ರಥದಲ್ಲಿ ಪೂಜೆ ನಡೆದು ಔಪಾಚಾರಿಕವಾಗಿ ರಥವನ್ನು ಚೆಂಡಿನಗದ್ದೆಯ ಭಾಗಕ್ಕೆ ತೇರು ಎಳೆಯುತ್ತಾರೆ ನಂತರ ಸಂಜೆ 620 ರ ಸಮಯದಲ್ಲಿ ತಂತ್ರಿಗಳು ಹಾಗೂ ಅರ್ಚಕರೆಲ್ಲರು ಬ್ಯಾಂಡ್ ಕೊಂಬು ವಾಲಗದೊಂದಿಗೆ ಬಂದು ರಥಕ್ಕೆ ಹೋಗಿ ಪೂಜೆ ನಡೆದ ಬಳಿಕ ಮೊಕ್ತೇಸರರು ಹಾಗೂ ಊರಿನ ಪ್ರಮುಖರು ಸೇರಿ ರಥದ ಚಕ್ರಕ್ಕೆ ತೆಂಗಿನಕಾಯಿ ಹೊಡೆಯುತ್ತಾರೆ.

10 vp Rathosthava 1

10 vp rathosthava 2

 

10 vp rathoshava

11-8

11-9

101

11 ra

11- 000

11- 00

11- 8

11- ratho

11 rathosthav 0

11-01

ನಂತರ ಭಕ್ತಾಧಿಗಳು ರಥವನ್ನೆಳೆಯುತ್ತಾರೆ. ದೇಔಳದ ರಥ ಬೀದಿಯಲ್ಲಿ ಒಂದು ಸುತ್ತು ರಥವನ್ನೆಳೆದು ಚೆಂಡಿನ ಗದ್ದೆಗೆ ಬಂದು ನಂತರ ಸಿಡಿ ಮದ್ದು ಭರ್ಜರಿಯಾಗಿ ಪಟಾಕಿ ಸಿಡಿಸುತ್ತಾರೆ. ನಂತರ ದೇವಳದ ಮುಂಬಾಗಕ್ಕೆ ಬಂದು ದೇವರು ಒಳಗೆ ಹೋದ ಬಳಿಕ ಎಲ್ಲಾ ಜನರು ಚದುರಿದ ಬಳಿಕ ಭೂತ ಬಲಿಯಾಗುತ್ತದೆ. ಸಾವಿರ ಸೀಮೇಯ ಭಕ್ತಾಧಿಗಳೊಂದಿಗೆ ಈಗೇ
ರಥೊತ್ಸವ ವಿಜೃಂಭಣೆಯಿಂದ ಜರುಗುತ್ತದೆ.

 

By Suddi9

Leave a Reply

Your email address will not be published. Required fields are marked *