ಕೈಕಂಬ:ಲಯನ್ಸ್ ಕ್ಲಬ್ ಇಂಟರ್‍ನ್ಯಾಷನಲ್ , ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಜಿಲ್ಲೆ 317ಡಿ ಪ್ರಾಂತ್ಯ ವಿ ವಲಯ-2 ಇದರ ರಾಜ್ಯಪಾಲರ ಅಧಿಕೃತ ಬೇಟಿ ಇತ್ತೀಚೆಗೆ ನಡೆಯಿತು.ಲಯನ್ಸ್ ಕ್ಲಬ್ ಗುರುಪುರ ಕೈಕಂಬದ ಅಧ್ಯಕ್ಷರಾದ ವಾಲ್ಟರ್ ಫೆರ್ನಾಂಡೀಸ್ ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ಲಯನ್ಸ್ ಕ್ಲಬ್‍ನ ರಾಜ್ಯಪಾಲರಾದ ಲಯನ್ ಅರುಣ್ ಶೆಟ್ಟಿ ದಂಪತಿಗಳು ಕೈಕಂಬ ಪರಿಸರದ ನಾಲ್ಕು ಶಾಖೆಗಳ ಎದುರು ಎಂಟು ನಾಮಫಲಕಗಳನ್ನು ಉದ್ಘಾಟಿಸಿದರು.

2ಹಾಗೂ ಮೂರು ಕೋಡೆಗಳನ್ನು ಬೀದಿ ವ್ಯಾಪರಸ್ಥರಿಗೆ ನೀಡಲಾಯಿತು.ಇವರ ಜೊತೆಗೆ ಜಿಲ್ಲಾ ಕಾರ್ಯದರ್ಶಿ ಲಯನ್ ಕುಡ್ಪಿ ಅವಿಂದ್ ಶೆಟ್ಟಿ , ಖಜಾಂಜಿ ದೇವಿಪ್ರಸಾದ್ ರಾವ್,ಪ್ರಾಂತ್ಯ ಅಧ್ಯಕ್ಷರು ಲಯನ್ ಮೊಹ್ದಿನ್ ಕುನ್ಹಿ ಹಾಗೂ ವಲಯ ಅಧ್ಯಕ್ಷರು ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *