ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವದ ಪ್ರಯುಕ್ತ “ನೃತ್ಯಾರ್ಚನ” ಭರತ ನಾಟ್ಯಾಂ: ಶುಕ್ರವಾರ ಜರುಗಿತು. ವಿದೂಷಿ ವಿದ್ಯಾಶ್ರೀ ರಾಧಾಕೃಷ್ಣ ಗಾನನೃತ್ಯ ಆಕಾಡೆಮಿ ಮಂಗಳೂರು ಇವರ ಶಿಷ್ಯ ವೃಂದದವರಿಂದ ದೇವಳದ ಪ್ರಾಂಗಣದಲ್ಲಿ ತ್ವಿಶಾ ಶೆಟ್ಟಿ, ಪೂರ್ವಿ ಕೃಷ್ಣ, ನಂದಿತಾ ಭಟ್, ತನ್ವಿ ಚೇತನ್ ಮತ್ತು ಸಂಜನ ಇವರು ನಡೆಸಿಕೊಟ್ಟರು.







