ವಿಟ್ಲ:ಅನ್ನಮೂಲೆ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಂದಿರದ 36 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪರಿವಾರ ದೈಗಳ ನೇಮೋತ್ಸವ 14-04-2017 ರಂದು ನಡೆಯುತ್ತದೆ. ಈ ಸಂದರ್ಭದಲ್ಲಿ ಶ್ರೀ ದೇವಿಯ ದರ್ಶನ ಬಲಿ, ಅಣ್ಣಪ್ಪ ಸ್ವಾಮಿ ಮತ್ತು ಕೊರಗಜ್ಜ ದೈವಗಳಿಗೆ ನೇಮೋತ್ಸವ ನಡೆಯಲಿದೆ.annamoole

By suddi9

Leave a Reply

Your email address will not be published. Required fields are marked *