ವಿಟ್ಲ  2016 ನೇ ಸಾಲಿನಲ್ಲಿ ವಲಯ 15 ರ ವಿಟ್ಲ ಜೆಸಿಐ ಅಧ್ಯಕ್ಷರಿಂದ ವಿಟ್ಲ ಸುತ್ತು ಮುತ್ತಲಿನ ಶಾಲಾ ಕಾಲೇಜು ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿದ ಸಾಶ್ವತ ಯೋಜನೆಗಳಿಗಾಗಿ 2017ನೇ ವರ್ಷಕ್ಕೆ ವಲಯ 15 ರ ಸಾಶ್ವತ ಯೋಜನೆಗಳ ಝೋನ್ ಕೋ ಆರ್ಡಿನೇಟರ್ ಆಗಿ ಜೆ ಎಫ್ ಪಿ ಸೆನೆಟರ್ ಬಾಬು ಕೆ ವಿ ಯವರನ್ನು ವಲಯಾಧ್ಯಕ್ಷರಾದ ಸಂತೋಷ್ ಜಿ ಯವರು ಆಯ್ಕೆಮಾಡಿರುತ್ತಾರೆ.

Babu K V

By suddi9

Leave a Reply

Your email address will not be published. Required fields are marked *