ಕೈಕಂಬ:ಶ್ರೀ ಸದಾಶಿವ ದೇವಾಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ಕ್ಷಾಳನಾದಿ ಬಿಂಬಶುದ್ಧಿ . ಅವಗಾಹಹೋಮ, ಪ್ರೋಕ್ತಪ್ರಾಯಶ್ಚಿತ ಹೋಮ, ಶಕ್ತಿ ಹೋಮ ಮುಂತಾದ  ಪೂಜೆ ವಿಧಿ ವಿಧಾನಗಳು ಜರಗಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.2-1

2-2

2-3

2-4

ಪೆರ್ಮಂಕಿ ಊರಿನ ಯುವ ಪ್ರತಿಭೆಗಳಿಂದ ಸಾಯಂಕಾಲ 6 ರಿಂದ ವಿವಿಧ ಸಾಂಸ್ಕೃತಿ ಕ ಕಾರ್ಯಕ್ರ ಮಗಳು ಜರಗಲಿದೆ. ರಾತ್ರಿ 8 ರಿಂದ ಶ್ರೀ ಮಹಮ್ಮಾಯಿ ರಂಗ ಕಲಾವಿದರು, ಉಳಾಯಿ ಬೆಟ್ಟು ಇವರಿಂದ  ವಿನೂತನ ಶೈಲಿಯ  ತುಳು ಹಾಸ್ಯಮಯ ನಾಟಕ  ನಂಬುವರಾ…? ಬುಡ್ಪರಾ….? ನಾಟಕ ಜರಗಲಿದೆ.

By suddi9

Leave a Reply

Your email address will not be published. Required fields are marked *