ಮೂಡುಬಿದಿರೆ: ಹೊಸಂಗಡಿ ಪೆರಿಂಜೆ ಪೇರಿಮನೆ ದಿ.ಶ್ರೀಧರರವರ ಸ್ಮರಣಾರ್ಥ ಅವರ ಪತ್ನಿ ಉಷಾ ಶ್ರೀಧರ್ ಮತ್ತು ಮಕ್ಕಳು 15 ಸಾವಿರ ಮೌಲ್ಯದ 5 ಫ್ಯಾನ್ಗಳನ್ನು ಮಾರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ಫ್ಯಾನ್ಗಳನ್ನು ಸ್ವೀಕರಿಸಿದರು. Post navigation ಮೂಡುಬಿದಿರೆ: ದೈವಸ್ಥಾನ ಜಾಗದ ದಾಖಲೆಗಳ ಹಸ್ತಾಂತರ ಪುರಸಭಾ ಎಸ್ಸಿ,ಎಸ್ಟಿ ನಿಧಿಯಿಂದ ನೋಂದಣಿ ಖರ್ಚು ರೋಟರಿಯಿಂದ ಕೆರೆಗಳ ಅಭಿವೃದ್ಧಿಗೆ ಚಾಲನೆ