ಪುತ್ತೂರು: ಉಪ್ಪಿನಂಗಡಿ ಶ್ರೀ ಸಹಸ್ರ ಲಿಂಗೇಶ್ವರ ಮಹಾಕಾಳಿ ದೇವಳದ ಹಗಲು ಬ್ರಹ್ಮರಥೋತ್ಸವ ಫೆ.25ರಂದು ಶನಿವಾರ ವಿಜ್ರಂಭಣೆಯಿಂದ ಜರಗಿತು. ದೇವರ ಉತ್ಸವ ಬಲಿ ನಡೆದ ಬಳಿಕ ದೇವಳದ ರಥ ಬೀದಿಯಲ್ಲಿ ರಥೋತ್ಸವ ಸಾಗಿದಾಗ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. 
SUDDI9 MEDIA NETWORK