ಬಂಟ್ವಾಳ: ತಾಲ್ಲೂಕಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಇಲ್ಲಿನ ಭಜನಾ ಮಂಡಳಿ ವತಿಯಿಂದ ಶುಕ್ರವಾರ ಸಂಜೆ 24ನೇ ವರ್ಷದ ಅಹೋರಾತ್ರಿ ಭಜನಾ ಮಂಗಲೋತ್ಸವ ಕಾರ್ಯಕ್ರಮವು ಆಕರ್ಷಕ ನೃತ್ಯ ಭಜನೆ ಮೂಲಕ ಆರಂಭಗೊಂಡಿತು.

24btl-Bhajane

By Suddi9

Leave a Reply

Your email address will not be published. Required fields are marked *