ಬಂಟ್ವಾಳ: ಇಲ್ಲಿನ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನ ದ ಶ್ರೀ ದೇವಿಯ ವಾರ್ಷಿಕ ಜಾತ್ರ ಮಹೋತ್ಸವ ಫೆ.12 ರಂದು ಆರಂಭಗೊಂಡು ಫೆ.14 ರಂದು ಮಂಗಳವಾರ ತನಕ ನಡೆಯಿತು. ಬ್ರಹ್ಮ ಶ್ರೀ ನೀಲೇಶ್ವರ ಪದ್ಮ ನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ದಾರ್ಮಿಕ ಕಾರ್ಯಗಳು ವಿಧಿವತ್ತಾಗಿ ನಡೆದವು. ದೇವಿಯ ವಿಶೇಷ ನರ್ತನ ಬಲಿ ಸೇವೆ, ದರ್ಶನ ಬಲಿ ಉತ್ಸವ, ಗಣಹೋಮ, ಬಿಂಬಕಲಶ ಪೂಜೆ, ಬಿಂಬಕಲಾಶಭಿಷೇಕ, ನವಕಲಾಶಭಿಷೇಕ ಮತ್ತು ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆಯಿತು. ಜೊತೆಗೆ ದೇವಸ್ಥಾನದಲ್ಲಿ ಜಾತ್ರಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಖøತಿಕ ಕಾರ್ಯಕ್ರಮಗಳು ನಡೆಯಿತು.

1

By Suddi9

Leave a Reply

Your email address will not be published. Required fields are marked *