ಉಡುಪಿ:- ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಸಾಲು ಮರ ತಿಮ್ಮಕ್ಕ ರಾಷ್ಟೀಯ ಹಸಿರು ಪ್ರಶಸ್ತಿಗೆ ಭಾಜನರಾದ ನಮ್ಮ ಮನೆ ನಮ್ಮ ಮರ ತಂಡದ ಅವಿನಾಶ್ ಕಾಮತ್,ರವಿರಾಜ್ ಹೆಚ್.ಪಿ ಮತ್ತು ಉರಗ ತಜ್ಞ ಗುರುರಾಜ್ ಸನಿಲ್ ರವರನ್ನು ಇತ್ತಿಚೆಗೆ ಮಲ್ಪೆ ಯಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ವಲಯಾದ್ಯಕ್ಷ ಸಂತೋಷ್ ಜಿ,ನಿಕಟಪೂರ್ವ ವಲಯಾದ್ಯಕ್ಷ ಸಮದೀಪ್ ಕುಮಾರ್,ಅದ್ಯಕ್ಷ ಕರುಣಾಕರ ಬಂಗೇರ,ವಲಯಾಧಿಕಾರಿ ರಾಘವೇಂದ್ರ ಪ್ರಭು ಕರ್ವಾಲು ಮತ್ತು ಜೇಸಿಐ ಉಡುಪಿ ಸಿಟಿಯ ಪೂರ್ವಾದ್ಯಕ್ಷರು ಉಪಸ್ಥಿತರಿದ್ದರು.

16003111_10208398999000438_8168617493098241042_n

By Suddi9

Leave a Reply

Your email address will not be published. Required fields are marked *