ಉಡುಪಿ:– ಜೇಸಿಐ ಭಾರತದ ವಲಯ 15 ರ ಮಿಡಿಯಾ ಕವರೇಜ್ ವಿಭಾಗದ ವಲಯ ಸಂಯೋಜಕರಾಗಿ ಜೇಸಿಐ ಉಡುಪಿ ಸಿಟಿಯ ಪೂರ್ವ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ರವರು ಆಯ್ಕೆಯಾಗಿದ್ದಾರೆ.ಇವರನ್ನು ವಲಯಾದ್ಯಕ್ಷ ಸಂತೋಷ್ ಜಿ ಯವರು ನೇಮಕ ಮಾಡಿದ್ದಾರೆ.ಶ್ರೀಯುತರು ಕಳೆದ ವರ್ಷದಲ್ಲಿ ಉತ್ತಮವಾದ ಕಾರ್ಯಕ್ರಮವನ್ನು ಸಂಘಟಿಸಿ ವಲಯದಲ್ಲಿ ಹಲವಾರು ಮನ್ನಣೆ ಪಡೆದಿದ್ದರು.

