ವಿಟ್ಲ: ವಿಟ್ಲ ಕಸ್ಬಾ ಗ್ರಾಮದ ಕೂಡೂರು ದಿ| ನಾರಾಯಣ ಗೌಡರ ಪುತ್ರ ಬಾಲಪ್ಪ ಗೌಡ (65) ಅಸೌಖ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಜ.9ರಂದು ನಿಧನ ಹೊಂದಿದರು.ಇವರು ಕೃಷಿಕರಾಗಿದ್ದು, ತಾಯಿ, ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
SUDDI9 MEDIA NETWORK