ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ವಿಟ್ಲ ಎ, ವಿಟ್ಲ ಬಿ, ಉಕ್ಕುಡ, ಒಕ್ಕೆತ್ತೂರು ಹಾಗೂ ಆಲಂಗಾರು ಒಕ್ಕೂಟಗಳ ಸದಸ್ಯರು `ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯ’ ಈ ಕಾರ್ಯಕ್ರಮದಡಿಯಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾಕಾರ್ಯಕ್ರಮ ನಡೆಯಿತು.

s-3

ವಿಟ್ಲ ವಲಯ ಮೇಲ್ವಿಚಾರಕ ಮಾರ್ಗದರ್ಶನ ನೀಡಿದರು. ಶೇವಾ ಪ್ರತಿನಿಧಿಗಳಾದ ಹೇಮಲತಾ, ಸರಿತ, ಮೋಹನ, ಜನಾರ್ಧನ ವಿ , ಹೊನ್ನಪ್ಪ ಒಕ್ಕೂಟಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *