ಮುಂಬಯಿ: ಗೋರೆಗಾಂವ್ ಪಶ್ಚಿಮದ ಸಾಮ್ರಾಟ್ ಲಂಚ್ ಹೋಮ್ ಮಾಲೀಕ ಊವಯ್ಯ ಟಿ. ಪೂಜಾರಿ (76.) ಅವರು ಕಳೆದ ಗುರುವಾರ (05.01.2017) ರಂದು ಅಲ್ಪಾವಧಿಯ ಅನಾರೋಗ್ಯದಿಂದ ತನ್ನ ಸ್ವನಿವಾಸ ಉಡುಪಿ ಜಿಲ್ಲೆಯ ಬೆಳ್ಮಣ್ ಪೆರಲ್‍ಪಾದೆ ಅಲ್ಲಿನ ಶ್ರೀ ದೇವಿಕೃಪಾ ನಿವಾಸದಲ್ಲಿ ಅಲ್ಪಾವಧಿ ಅನಾರೋಗ್ಯದಿಂದ ನಿಧನರಾದರು.

death

ಮೃತರು ಮಹಾನಗರದಲ್ಲಿನ ಹಿರಿಯ ಹೊಟೇಲು ಉದ್ಯಮಿ ಆಗಿದ್ದು ತೆರೆಯ ಮರೆಯಲ್ಲೇ ಸಮಾಜ ಸೇವಕರಾಗಿ ಶ್ರಮಿಸಿ ಸದ್ಯ ತವರೂರಲ್ಲಿ ವಾಸವಾಗಿದ್ದು, ಪತ್ನಿ, ಒಂದು ಗಂಡು (ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೋರೆಗಾಂವ್ ಸ್ಥಳೀಯ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ನವೀನ್ ಒ.ಪೂಜಾರಿ), ಎರಡು ಹೆಣ್ಣು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *