ಮುಂಬೈ: ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಟೀಮ್ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. ನಿರೀಕ್ಷೆಯಂತೆ ವಿರಾಟ್ ಕೊಹ್ಲಿಯನ್ನ ನೂತನ ನಾಯಕನಾಗಿ ಘೋಷಿಸಲಾಗಿದೆ. ಯುವರಾಜ್ ಸಿಂಗ್ ಸೀಮಿತ ಓವರ್`ಗಳ ಕ್ರಿಕೆಟ್`ಗೆ ಕಮ್ ಬ್ಯಾಕ್ ಮಾಡಿದ್ದಾರೆ. ಕನ್ನಡಿಗರಾದ ಮನೀಶ್ ಪಾಂಡೆ, ಕೆ.ಎಲ್. ರಾಹುಲ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
ಭಾರತ ಏಕದಿನ ತಂಡ
– ವಿರಾಟ್ ಕೊಹ್ಲಿ(ನಾಯಕ)
– ಎಂ.ಎಸ್. ಧೋನಿ(ವಿಕೆಟ್ ಕೀಪರ್)
– ಕೆ.ಎಲ್. ರಾಹುಲ್
– ಶಿಖರ್ ಧವನ್
– ಮನೀಶ್ ಪಾಂಡೆ
– ಕೇದಾರ್ ಜಾಧವ್
– ಯುವರಾಜ್ ಸಿಂಗ್
– ಅಜಿಂಕ್ಯ ರಹಾನೆ
– ಹಾರ್ದಿಕ್ ಪಾಂಡ್ಯ
– ಆರ್. ಅಶ್ವಿನ್
– ರವೀಂದ್ರ ಜಡೇಜಾ
– ಅಮಿತ್ ಮಿಶ್ರಾ
– ಜಸ್ಪ್ರೀತ್ ಬುಮ್ರಾ
– ಭುವನೇಶ್ವರ್ ಕುಮಾರ್
– ಉಮೇಶ್ ಯಾದವ್
ಭಾರತ ಟಿ-20 ತಂಡ
– ವಿರಾಟ್ ಕೊಹ್ಲಿ(ನಾಯಕ)
– ಎಂ. ಎಸ್. ಧೋನಿ(ವಿಕೆಟ್ ಕೀಪರ್)
– ಮಂದೀಪ್ ಸಿಂಗ್
– ಕೆ.ಎಲ್. ರಾಹುಲ್
– ಯುವರಾಜ್ ಸಿಂಗ್
– ಸುರೇಶ್ ರೈನಾ
– ರಿಶಬ್ ಪಂತ್
– ಮನೀಶ್ ಪಾಂಡೆ
– ಹಾರ್ದಿಕ್ ಪಾಂಡ್ಯ
– ಆರ್. ಅಶ್ವಿನ್
– ರವೀಂದ್ರ ಜಡೇಜಾ
– ಯುಜುವೇಂದ್ರ ಚಹಾಲ್
– ಜಸ್ ಪ್ರೀತ್ ಬುಮ್ರಾ
– ಭುವನೇಶ್ವರ್ ಕುಮಾರ್
– ಆಶಿಶ್ ನೆಹ್ರಾ
ಕೃಪೆ: ಸುವರ್ಣ ನ್ಯೂಸ್

