ಬಂಟ್ವಾಳ: ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಪುಂಜಾಲಕಟ್ಟೆ ಸೇತುವೆ ಅಡಿ ಕಸ ಮತ್ತು ಕೊಳೆತ ತರಕಾರಿ ಸಹಿತ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ರಾಶಿ ದುರ್ನಾತ ಬೀರುತ್ತಿದೆ. ಸೇತುವೆ ಮೇಲ್ಭಾಗದಲ್ಲಿ ‘ ಇಲ್ಲಿ ಕಸ ತ್ಯಾಜ್ಯ ಎಸೆಯಬೇಡಿ, ಪರಿಸರ ಶುಚಿಯಾಗಿಡಲು ಸಹಕರಿಸಿ’ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಾಮಪಳಕ ಅಳವಡಿಸಿದೆ. ಇನ್ನೊಂದೆಡೆ ಮದುವೆ ಸಭಾಂಗಣ ಮತ್ತು ಮಾರುಕಟ್ಟೆಯೂ ಇಲ್ಲಿರುವುದು ತ್ಯಾಜ್ಯ ಹೆಚ್ಚಳಕ್ಕೆ ಕಾರಣ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.

clean

By suddi9

Leave a Reply

Your email address will not be published. Required fields are marked *