ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯ ದಶಮಾನೋತ್ಸವದ ಪ್ರಯುಕ್ತ ಎಸ್.ಡಿ.ಎಮ್.ಸಿ ಕಾರ್ಯಾಧ್ಯಕ್ಷ ಉಮೇಶ್ ಆಚಾರ್ಯ ಶನಿವಾರ ಧ್ವಜಾರೋಹಣಗೈದರು. ನಂತರ ಶಾಲಾ ಮಕ್ಕಳಿಂದ ಪಥಸಂಚಲನ ನಡೆಯಿತು.  ಆಟೋಟ ಸ್ಪರ್ಧೆಯಲ್ಲಿ  ವಿಜೇತರಾದ  ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.s-rr10

s-rr11

srr-10

srr12

srr

srr8

srr4

srr6

srr1

s-rr2

srr-3

srr-5

ಈ ಸಂದರ್ಭದಲ್ಲಿ ಕೆ. ರಾಮ್ ಭಟ್ ಪೊಳಲಿ, ಪ್ರಸಾದ್ ಗರೋಡಿ, ಹರಿಪ್ರಸಾದ್ ಶೆಟ್ಟಿ ಪೊಳಲಿ, ರೋಶನ್ ಪುಂಚಮೆ, ಬಸೀರ್ ಬಡಕಬೈಲ್ ಶಾಲಾ ಮೂಖ್ಯೋಪಧ್ಯಾಯಿನಿ ಉಮಾ ಹಾಗೂ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *