ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯ ದಶಮಾನೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಮತ್ತು “ಶೂರ್ಪನಖಿ ಮಾನಭಂಗ” ಎಂಬ ಯಕ್ಷಗಾನ ಹಾಗೂ “ಲಂಚ ದೆತೊನ್ಡಾ ಎಂಚಾ” ಎಂಬ ತುಳು ನಾಟಕ ಪ್ರದರ್ಶನಗೊಂಡಿತು. 
SUDDI9 MEDIA NETWORK