ಬಂಟ್ವಾಳ: ತಾಲೂಕಿನ ಲೋರೆಟ್ಟೊಪದವು ಬಳಿ ಮಾರುತಿ ಕಾರುಡಿಕ್ಕಿ ಹೊಡೆದುಸ್ಥಳೀಯ ನಿವಾಸಿ ರೆಮೆಂಡ್ ಫೆರ್ನಾಂಡಿಸ್ ( 59) ಎಂಬವರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಘಟನೆಯ ಬಳಿಕ ಕಾರು ಸಹಿತ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಬಂಟ್ವಾಳ ಪೊಲೀಸ್  ಠಾಣೇಯಲ್ಲಿ ಪ್ರಕರಣ ದಾಖಾಲಾಗಿದೆ.

accident2

By suddi9

Leave a Reply

Your email address will not be published. Required fields are marked *