ಮುಂಬಯಿ: ಖ್ಯಾತ ಯಕ್ಷಗಾನ ಭಾಗವತ, ದಿ| ಮಲಾರು ಬೀಡು ಯಜಮಾನ್ ತಿಮ್ಮಪ್ಪ ರೈ ಅವರ ಪತ್ನಿ ಶತಾಯುಷಿ ಅಡ್ಕದ ಗುತ್ತು ಲಕ್ಷ್ಮೀ ಟಿ.ರೈ (100.) ಭಾನುವಾರ ಸಂಜೆ ಪುತ್ರ,ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ ಗಳ ಸ್ವಗೃಹ ಶಿರಿಯಾದಲ್ಲಿ ನಿಧನರಾದರು.

lakshmi

ಮೃತರು ಮಕ್ಕಳಾದ ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಚಂದ್ರಪ್ರಭಾ ಹೆಗ್ಡೆ, ಸುಪುತ್ರ ನಿವೃತ್ತ ಸರ್ಕಾರಿ ಉದ್ಯೋಗಿ ಲಕ್ಷ್ಮೀನಾರಾಯಣ ರೈ, ಕೃಷ್ಣವೇಣಿ ಶೆಟ್ಟಿ (ಒಡಿಯೂರು ಶ್ರೀ ಕ್ಷೇತ್ರದ ಸಾದ್ವಿ ಮಾತಾನಂದಮಯೀ ಅವರ ಮಾತೆ), ಹೀರಾಬಾಯಿ ರೈ ಸಹಿತ ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ ಯವರನ್ನು ಅಗಲಿದ್ದಾರೆ.

By Suddi9

Leave a Reply

Your email address will not be published. Required fields are marked *