ಬಂಟ್ವಾಳ: ಸರಪಾಡಿ ಸಮೀಪದ ಬಾಚಕೆರೆ ಶ್ರೀ ದುಗಾ೯ಪರಮೇಶ್ವರಿ ದೇವಿ ಮಂದಿರದ ಧಮ೯ದಶಿ೯, ದೈವನತ೯ಕ ದೇಜಪ್ಪ ಬಾಚಕೆರೆ ಅವರ ನಿವಾಸಕ್ಕೆ ಐ.ಟಿ.ದಾಳಿ ನಡೆದಿದೆಯೆಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ವದಂತಿಯಾಗಿದ್ದು, ಕ್ಷೇತ್ರದ ಭಕ್ತರು ಯಾರು ಕೂಡ ಕಿವಿಕೊಡದಂತೆ ದೇಜಪ್ಪ ಬಾಚಕೆರೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಇಂತಹ ಅಪಪ್ರಚಾರದಿಂದ ತನ್ನ ಮನಸ್ಸಿಗೆ ತೀವ್ರ ಅಘಾತವಾಗಿದೆ. ಪ್ರಾಮಾಣಿಕವಾಗಿ ದೈವ,ದೇವರ ಕೆಲಸ ಮಾಡಿಕೊಂಡು ಬರುತ್ತಿದ್ದು, ಯಾವುದೇ ಕೊಳಕು ಕೆಲಸಕ್ಕೆ ಕೈ ಹಾಕುವುದಿಲ್ಲ, ಕ್ಷೇತ್ರದ ಅಭಿವ್ರದ್ದಿ ಕಾಯ೯ಕ್ಕೆ ಈಗಲೂ ಭಕ್ತರ ದೇಣಿಗೆಯನ್ನು ಅಪೆಕ್ಷೀಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಖಂಡನೆ: ಹಿಂದೂ ಸಮಾಜದ ಒವ೯ ಪ್ರಾಮಾಣಿಕ ವ್ಯಕ್ತಿತ್ವದ ವ್ಯಕ್ತಿ, ದೈವನತ೯ಕ, ಕ್ಷೇತ್ರವೊಂದರ ಧಮ೯ದಶಿ೯ ದೇಜಪ್ಪ ಬಾಚಕೆರೆ ಯವರನ್ನು ಅವಹೇಳನಕಾರಿ ದೂಷಿಸುವುದು ಸರಿಯಲ್ಲ, ಕಿಡಿಗೇಡಿಗಳು ಈಕ್ರತ್ಯವನ್ನು ಬಂಟ್ವಾಳ ವಿ.ಹಿಂ.ಪ.ನಪ್ರಮುಖ ಸರಪಾಡಿ ಅಶೋಕ ಶೆಟ್ಟಿ ಖಂಡಿಸಿದ್ದಾರೆ

