ಬಂಟ್ವಾಳ : ಪುರಸಭಾ ವ್ಯಾಪ್ತಿಯ ರಾಜೀವ್ ವಸತಿ ಯೋಜನೆಯಡಿ 62 ಮಂದಿ ಫಲಾನುಭವಿಗಳಿಗೆ ಆದೇಶ ಪತ್ರ , ಅಂಬೇಡ್ಕರ್ ವಸತಿ ಯೋಜನೆಯ 53 ಮಂದಿಗೆ ಆದೇಶ ಪತ್ರ, ಶೇಕಡಾ 3ರ ಯೋಜನೆ ವಿಕಲಚೇತನ 75% ಕ್ಕಿಂತ ಹೆಚ್ಚು ಇರುವ 48ಮಂದಿಗೆ ಪೋಷಣಾ ಭತ್ಯೆ ಮಾಸಿಕ 500/=ರಂತೆ , ವಿದ್ಯಾರ್ಥಿವೇತನ 137ಮಂದಿಗೆ ಪುರಸಭಾ ಸಭಾಂಗಣದಲ್ಲಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಫಲಾನುಭವಿಗಳಿಗೆ ವಿತರಿಸಿದರು.

1

2

ಐಎಎಸ್ ಅಧಿಕಾರಿ ಗಾರ್ಗಿ ಜೈನ್, ಮುಖ್ಯಾಧಿಕಾರಿ ಕೆ.ಸುಧಾಕರ್, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಆರೋಗ್ಯಾಧಿಕಾರಿ ಪ್ರಸಾದ್ ಮತ್ತು ಪುರಸಭಾ ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *