ಗೋದಾವರಿ: ಶಂಕರಗುಪ್ತಂ ಈಸ್ಟ್ ಗೋದಾವರೀ ಜಿಲ್ಲೆಯ ಮಂಗಲಂಪಲ್ಲಿ ಬಾಲಮುರಳಿ ಕೃಷ್ಣ (86) ಅವರು ನ.22 ರಂದು ನಿಧನ ಹೊಂದಿದರು.
ಇವರು ಜುಲಾಯಿ 6, 1930 ರಂದು ಗೋದಾವರೀ ಜಿಲ್ಲೆಯ ಶಂಕರಗುಪ್ತಂ ಈಸ್ಟ್ ಎಂಬಲ್ಲಿ ಜನಿಸಿದ್ದು, ಭಾರತೀಯ ಕರ್ನಾಟಕ ಗಾಯಕ, ವಾದ್ಯಗಾರ, ಹಿನ್ನಲೆ ಗಾಯಕ, ಸಂಯೋಜಕ ಮತ್ತು ನಟರಾಗಿದ್ದರು. ಇವರಿಗೆ ಪದ್ಮ ವಿಭೂಷಣ, ಬಾರತೀಯ ಕಲೆಗೆ ತನ್ನ ಅಪಾರವಾದ ಕೊಡುಗೆಗೆ ಗೌರವಾರ್ಥವಾಗಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಲಭಿಸಿದೆ.

