ಉಳ್ಳಾಲ: ಉಮ್ರಾ ಪ್ರವಾಸಗೈಯುತ್ತಿರುವ ಎಸ್ಕೆಎಸ್ಸೆಸ್ಸೆಫ್ ಮಂಗಳೂರು ಝೋನ್ ಅಧ್ಯಕ್ಷ ಇಬ್ರಾಹೀಂ ಕೊಣಾಜೆ ರವರಿಗೆ ಬಿಳ್ಕೋಡಿಗೆ ಕಾರ್ಯಕ್ರಮ ಇತ್ತೀಚೆಗೆ ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ಕಚೇರಿಯಲ್ಲಿ ನಡೆಯಿತು.

bilkodige2

bilkodige-4
bilkodige-1

ಸೆಯ್ಯದ್ ಅಮೀರ್ ತಂಙಳ್, ದೇರಳಕಟ್ಟೆ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಇಸ್ಮಾಯಿಲ್.ಡಿ, ಖತೀಬ್ ಅಶ್ರಫ್ ರಹ್ಮಾನಿ, ದಾರುಸ್ಸಲಾಂ ಅರಬಿಕ್ ಕಾಲೇಜಿನ ಪ್ರೋ, ಖಾಸಿಂ ದಾರಿಮಿ, ಲತೀಫ್ ದಾರಿಮಿ, ಉದ್ಯಮಿ ಇಸ್ಹಾಕ್ ಹಾಜಿ ನಾಟೆಕಲ್, ಸಿರಾಜುದ್ದೀನ್, ಸೈಯದಾಲಿ, ಹಾಜಿ ಕೆ.ಎಸ್ ಫಾರೂಖ್ ಕಲ್ಲಡ್ಕ, ಎಸ್‍ವೈಎಸ್ ದೇರಳಕಟ್ಟೆ ಅಧ್ಯಕ್ಷ ಮುಹಮ್ಮದಾಲಿ ಹಾಜಿ, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಅಧ್ಯಕ್ಷ ನೌಫಲ್.ಬಿ ಈ ಸಂದರ್ಭ ಉಪಸ್ಥಿತರಿದರು.

By Suddi9

Leave a Reply

Your email address will not be published. Required fields are marked *