ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕನಕದಾಸ ಪದವಿ ಪೂರ್ವ ಕಾಲೇಜು ವಿಜಯನಗರ ಹುಬ್ಬಳ್ಲಿ ಇದರ ವತಿಯಿಂದ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಈಜು ಕೊಳದಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ದೇಯ 400 ಮೀಟರ್ ಫ್ರೀ ಸ್ಟೈಲ್ ರಿಲೇ ಮತ್ತು 400 ಮೀಟರ್ ಮಿಡ್ಲೆ ರಿಲೇ ಯಲ್ಲಿ ದ ಕ ಜಿಲ್ಲೆಯನ್ನು ಪ್ರನಿಧಿಸಿ ದ್ವಿತೀಯ ಸ್ಥಾನ ಪಡೆದ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ವಿ ಗೋಪಿಕಾ ಶೆಣೈ ಮತ್ತು ಶ್ರೀಲಕ್ಷ್ಮೀ.

untitled-1

By suddi9

Leave a Reply

Your email address will not be published. Required fields are marked *