ಉಳ್ಳಾಲ:ಎನ್ನೆಸ್ಸೆಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ವ್ಯಕ್ತಿತ್ವ ವಿಕಸನ ಮಂತಾದ ಪರಿಣಾಮಕಾರಿ ಗುಣಗಳ ಅಭ್ಯುದಯಕ್ಕೆಕಾರಣವಾಗುತ್ತದೆ.ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ತುಂಬ ಉಪಯಕ್ತ ಎಂದು ಮಾಜಿತಾ.ಪಂ ಸದಸ್ಯ ಮುಸ್ತಫ ಹೇಳಿದರು.
ಅವರು ಉಳ್ಳಾಲ ಅಳೇಕಲದ ಮದನಿ ಪದವಿ ಪೂರ್ವಕಾಲೇಜಿನಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರವು ಹರೇಕಳ ನ್ಯೂಪಡ್ಪು ಸರಕಾರಿ ಪ್ರೌಢಶಾಲೆಯಲ್ಲಿ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಲೇಜಿನ ಸಂಚಾಲಕ ಹಾಜಿಯು.ಎಸ್‍ಅಬೂಬಕ್ಕರ್‍ಕಾಯ್ಕ್ರಮದಅಧ್ಯಕ್ಷತೆ ವಹಿಸಿದರು. ಹರೇಕಳ ಗ್ರಾ.ಪಂ ಅಧ್ಯಕ್ಷೆಅನಿತಾ ಡಿ’ಸೋಜಕಾರ್ಯಕ್ರಮ ಉದ್ಘಾಟಿಸಿದರು.
ತಾ.ಪಂ ಸದಸ್ಯೆ ಶಶಿಪ್ರಭಾ ಶೆಟ್ಟಿ, ಹರೇಕಳ ಗ್ರಾ.ಪಂ ಸದಸ್ಯರಾದಅಬ್ದುಲ್ ಸತ್ತಾರ್, ಎಚ್ ಶಾಲಿಹ್, ಅಬ್ದುಲ್ ಮಜೀದ್, ಸದಸ್ಯೆಕಲ್ಯಾಣಿ, ಮದನಿ ಪದವಿ ಪೂರ್ವಕಾಲೇಜಿನ ಅಡಳಿತ ಮಂಡಳಿ ಕಾರ್ಯದರ್ಶಿ ಪಂಡಿತ್ ಮುಹಮ್ಮದ್ ನ್ಯೂಪಡ್ಪುತ್ವಾಹ ಮಸೀದಿ ಅಧ್ಯಕ್ಷಖಾಲಿದ್‍ಅಬ್ದುಲ್‍ಖಾದರ್ ಉಪಸ್ಥಿತರಿದರು. ಶಿಬಿರಾಧಿಕಾರಿ ಟಿ. ಇಸ್ಮಾಯಲ್ ಸ್ವಾಗತಿಸಿ.ಉಪನ್ಯಾಸಕಅಬ್ದುಲ್‍ಅಝೀಝ್‍ಕಾರ್ಯಕ್ರಮ ನಿರೂಪಿಸಿದರು. ಸಹ ಶಿಬಿರಾಧಿಕಾರಿ ಹಬೀಬ್‍ರಹಿಮಾನ್ ವಂದಿಸಿದರು

