ಉಳ್ಳಾಲ: ಸುನ್ನಿ ವಿದ್ಯಾರ್ಥಿ ಸಂಘ ಅಳೇಕಲ ಉಳ್ಳಾಲ ಇದರ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಅಳೇಕಲದ ಸುನ್ನಿ ಸೆಂಟರ್ ನಲ್ಲಿ ಅಶ್ರಫ್ ಸಿ.ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೌದಿ ಅರಬೀಯದ ಇಮಾಂ ನಬವೀ ಮದ್ರಸದ ಅಧ್ಯಪಕರಾದ ಹನೀಫ್ ಸ ಅದಿ ಉಸ್ತಾದರು ದುಆ ಮೂಲಕ ಚಾಲನೆ ನೀಡಿದರು.

fazil-20160109_062232-1

ನೂತನ ಅಧ್ಯಕ್ಷ ರಾಗಿ ಫಾಝಿಲ್ ಅಳೇಕಲ, ಉಪಾಧ್ಯಕ್ಷ ರಾಗಿ ಜಾಫರ್ ಯು.ಎಸ್, ಆರೀಫ್ ಸಾದುಹಿತ್ಲು, ಪ್ರ.ಕಾರ್ಯದರ್ಶಿ ಜವಾದ್ ಅಳೇಕಲ, ಕಾರ್ಯದರ್ಶಿ ಯಾಗಿ ಸಾದಿಕ್ ಪಾಂಡೆಲ್ ಪಕ್ಕ, ಮುಹಮ್ಮದ್ ಕೈಸ್, ಕೊ಼ಶಾಧಿಕಾರಿ ಯಾಗಿ ಬಶೀರ್ ಅಳೇಕಲ , ಕಛೇರಿ ನಿರ್ವಹಕರಾಗಿ ಆಶಿಕ್ ಕಕ್ಕೆತೂಟ ರವರನ್ನು ಆಯ್ಕೆ ಮಾಡಲಾಯಿತು.

By suddi9

Leave a Reply

Your email address will not be published. Required fields are marked *