ಬಂಟ್ವಾಳ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ನೃತ್ಯಾಂಜಲಿ ಬೆಂಜನಪದವು ವಿದ್ವಾಂಸ ಸುರೇಶ್ ಕಾರಂತರ ಶಿಷ್ಯೆಯಾದ ಸಾನಿಧ್ಯ ಕೆ.ಭಂಡಾರಿ ಬಡಗಬೆಳ್ಳೂರು ಅವರಿಂದ ಭರತನಾಟ್ಯ ಪ್ರದರ್ಶನಗೊಂಡಿತು.

img_20161011_130911103

By suddi9

Leave a Reply

Your email address will not be published. Required fields are marked *