ಮೂಡುಬಿದಿರೆ: ಡಿಸೆಂಬರ್‍ನಲ್ಲಿ ಬದಿಯಡ್ಕದಲ್ಲಿ ನಡೆಯಲಿರುವ “ವಿಶ್ವ ತುಳುವೆರೆ ಆಯನೋ-2ಂ16″ಕ್ಕೆ ಭಾಗವಹಿಸಲು ಬಾರ್ಕೂರಿನ ತುಳುವೇಶ್ವರ ದೇವಾಸ್ಥಾನದಿಂದ ಹೊರಟಿರುವ ತುಳು ತೇರು ಭಾನುವಾರ ಮೂಡುಬಿದಿರೆಗೆ ಆಗಮಿಸಿದ್ದು, ಇದನ್ನು ಪೊಣ್ಣೆಚ್ಚಾರಿ ಲಕ್ಷ್ಮೀ ವೆಂಕಟರಮಣ ದೇವಾಸ್ಥಾನದ ಬಳಿ ಬರಮಾಡಿಕೊಳ್ಳಲಾಯಿತು.

mbd_oct9_1-1

ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಕಾಮತ್, ಮೂಡುಬಿದಿರೆ ತುಳುಕೂಟದ ಕಾರ್ಯಾಧ್ಯಕ್ಷ ಚಂದ್ರಹಾಸ ದೇವಾಡಿಗ, ಉಪಾಧ್ಯಕ್ಷ ಧನಕೀರ್ತಿ ಬಲಿಪ, ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ, ಡಾ.ರಾಜೇಶ್ ಆಳ್ವ ಹಾಗೂ ಪ್ರಭಾಕರ ಭಟ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *