ಮುಂಬಯಿ: ಮಲಾಡ್ ಕನ್ನಡ ಸಂಘ (ರಿ.) ಇದರ 2016-2019ನೇ ಸಾಲಿಗೆ ನೂತನ ಪದಾಧಿಕಾರಿ ಗಳ ಆಯ್ಕೆ ಇತ್ತೀಚೆಗೆ ನಡೆಸಲ್ಪಟ್ಟಿತು.ಅಧ್ಯಕ್ಷರಾಗಿ ಹರೀಶ್ ಎನ್.ಶೆಟ್ಟಿ ಸರ್ವಾನುಮತದಿಂದ ಪುನಾರಾಯ್ಕೆ ಗೊಂಡರು.

ಪದ್ಮನಾಭ ಎಸ್.ಪಯ್ಯಡೆ (ಗೌರವಾಧ್ಯಕ್ಷ), ಬಾಲಕೃಷ್ಣ ಎಸ್.ಶೆಟ್ಟಿ (ಉಪಾಧ್ಯಕ್ಷ), ಶಂಕರ್ ಡಿ.ಪೂಜಾರಿ (ಗೌ| ಪ್ರ| ಕಾರ್ಯದರ್ಶಿ), ಪ್ರಕಾಶ್ ಎಸ್.ಶೆಟ್ಟಿ (ಗೌ| ಕೋಶಾಧಿಕಾರಿ), ಶ್ರೀ ಆನಿಲ್ ಎಸ್.ಪೂಜಾರಿ (ಜೊತೆ ಕಾರ್ಯದರ್ಶಿ), ಶಂಕರ್ ಆರ್.ಶೆಟ್ಟಿ (ಜೊತೆ ಕೋಶಾಧಿಕಾರಿ), ರತಿ ಬಾಲಚಂದ್ರ ರಾವ್ (ಕಾರ್ಯಾಧ್ಯಕ್ಷೆ, ಮಹಿಳಾ ವಿಭಾ), ಶಾಂಭವಿ ಬಿ.ಶೆಟ್ಟಿ (ಮಹಿಳಾ ವಿಭಾಗದ ಕಾರ್ಯದರ್ಶಿ), ಸಂತೋಷ್ ಕೆ.ಪೂಜಾರಿ (ಯುವ ವಿಭಾಗ ಕಾರ್ಯಾಧ್ಯಕ್ಷ), ಶಂಕರ ಹೆಚ್.ಪೂಜಾರಿ (ಯುವ ವಿಭಾಗ ಕಾರ್ಯದರ್ಶಿ), ದಯಾನಂದ ಎಂ.ಶೆಟ್ಟಿ (ಆಥಿರ್sಕ ಸಲಹೆಗಾರರು), ನ್ಯಾ| ಜಗದೀಶ್ ಎಸ್.ಹೆಗ್ಡೆ (ಕಾನೂನು ಸಲಹೆಗಾರರು) ಇವರನ್ನುಆಯ್ಕೆಗೊಳಿಸಲಾಯಿತು.



