ಮೂಡುಬಿದಿರೆ: ಪೊಂಪೈ ಕಾಲೇಜು ಐಕಳದಲ್ಲಿ ನಡೆದ ಉಡುಪಿ ವಲಯ ಮಂಗಳೂರು ವಿ.ವಿ. ಪುರುಷರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆಳ್ವಾಸ್ ಕಾಲೇಜು ತಂಡವು ಎನ್.ಎಸ್.ಎ.ಎಂ. ಕಾಲೇಜು ನಿಟ್ಟೆ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಮೂಡಿಬಂತು.

SUDDI9 MEDIA NETWORK