ಮೂಡುಬಿದಿರೆ: ಆಳ್ವಾಸ್ ಪ್ರಥಮ ವರ್ಷದ ಬಿಎಚ್‍ಎಸ್ ವಿಭಾಗದ ವಿದ್ಯಾರ್ಥಿಗಳು ಮಂಗಳೂರು ಸಮೀಪದ ಮರೋಳಿಯ ಆಶ್ರಮಕ್ಕೆ ತೆರಳಿ ಮಕ್ಕಳಿಗೆ ಕಲಿಕಾ ಸಾಮಾಗ್ರಿ, ತರಕಾರಿ, ದವಸಧಾನ್ಯಗಳನ್ನು ವಿತರಿಸಿದರು.

mbd_sep22_4-2

mbd_sep22_4-1

ವಿದ್ಯಾರ್ಥಿಗಳು ತಾವು ಉಳಿಸಿದ ಹಣದಲ್ಲಿ ಆಶ್ರಮದ ಮಕ್ಕಳಿಗೆ ಪರಿಕರಗಳನ್ನು ಒದಗಿಸಿದ್ದು, ಆಶ್ರಮದ 52 ಪುಟಾಣಿಗಳ ಅವಶ್ಯತೆಗೆ ಸ್ಪಂದಿಸಿದರು.

By suddi9

Leave a Reply

Your email address will not be published. Required fields are marked *