ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ತಾಲ್ಲೂಕು ಮಟ್ಟದ ಉತ್ತಮ ಸಂಘದ ಪ್ರಶಸ್ತಿಯನ್ನು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ ಇವರು ಭಾನುವಾರ ವಿತರಿಸಿದರು. ಸಂಘದ ಅಧ್ಯಕ್ಷ ಸುಂದರ ಭಂಡಾರಿ, ಕಾರ್ಯದರ್ಶಿ ಎಂ.ಸದಾನಂದ ಗೌಡ ಮತ್ತಿತರರು ಇದ್ದರು.
SUDDI9 MEDIA NETWORK