ಕೈಕಂಬ: ಕಳಸಗುರಿ ನವಜ್ಯೋತಿ ಪ್ರೆಂಡ್ಸ್ ಕ್ಲಬ್ ಮತ್ತು ನವಜ್ಯೋತಿ ಮPಹಿಳಾ ಮಂಡಳಿ ಯೇನಪೋಯ ದಂತ ವಿದ್ಯಾಲಯ ದೇರಳಕಟ್ಟೆ,ಯೇನಪೋಯ ಮೆಡಿಕಲ್ ಕಾಲೇಜ್ ದೇರಳಕಟ್ಟೆ,ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗಂಜಿಮಠ ಇದರ ಜಂಟಿ ಆರ್ಶರಯದಲ್ಲಿ ಅಡ್ಡೂರು ಕಳಸಗುರಿ ನವಜೈಓತಿ ಪ್ರೆಂಡ್ಸ್ ಕ್ಲಬ್ ಇದರ ಕಠ್ಟಡದಲ್ಲಿ ಉಚಿತ ದಂತ ಆರೋಗ್ಯ ಶಿಬಿರ ಹಾಗೂ ಕಣ್ಣಿನ ತಪಾಸಣೆಯು ಆ. 28ರಂದು ಭಾನುವಾರ ನಡೆಯಿತು.

8

13

14

9

10

15

1112

7

1

6

5

4

3

2

28 vp uchitha dhanthaಇದರ ಉದ್ಘಾಟನೆಯನ್ನು ಗುರುಪುರ ಕ್ಷೇತ್ರದ ಜಿಲ್ಲಾಪಂಚಾಯತ್ ಸದಸ್ಯ ಯು ಪಿ ಇಬ್ರಾಹಿಂ ಅಡ್ಡೂರು ನೆರವೇರಿಸದರು, ಗುರುಪುರ ಗ್ರಾ.ಪಂ ಸದಸ್ಯ ರಾಜೇಶ್ ಗುರುಪುರ , ಕಣ್ಣಿನ ತಜ್ಞರು ಡಾ. ದಿವ್ಯ ಲಕ್ಷ್ಮೀ, ಗಂಜಿಮಠ ಪ್ರಾಥಮಿಕ ಆರೋಗ್ಯಕೇಂದದ್ರ ವೈದ್ಯಾಧಿಕಾರಿ ಡಾ.ಚೇತನ್ ರಾಜ್, ಯೇನಪೋಯ ದಂತ ವೈದ್ಯರಾದ ಡಾ.ಹನೀಬ್, ಯೇನಪೋಯ ಮೆಡಿಕಲ್ ಕಾಳೇಜ್ ಹಿರಿಯ ಸಮಾಜ ಸೇವಕಿ ವೇದಾವತಿ , ಸಾರ್ವಜನಿಕ ಸಂಪರ್ಕ ಅಧಿಕಾರಿ ಭರತ್, ಗಂಗಾಧರದಾಸ್ ಕಳಸಗುರಿ, ನವಜ್ಯೋತಿ ಫ್ರೆಡ್ಸ್ ಕ್ಲಭ್ ಅಧ್ಯಕ್ಷ ರುಕ್ಮಯ ಸಪಳಿಗ ನವಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಜಯಲಕ್ಷ್ಮಿ ಸ್ವಾಗತಿಸಿ  ಕಾರ್ಯಕ್ರಮ ನಿರೂಪಿಸಿದರು ,ಅನುಷಾ ಧನ್ಯವಾದವಿತ್ತರು.  ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *