ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಕರಾಟೆ ಪಂದ್ಯಾಟದಲ್ಲಿ ವಿಟ್ಲದ ವಿಠಲ್ ಜೇಸಿಸ್ ಆಂಗ್ಲ ಮಾದ್ಯಮ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ನಿಶಿತ್ ಗಣೆಶ್ ದ್ವಿತೀಯ ಸ್ಥಾನ ಪಡೆದಿತ್ತಾರೆ. ಇವರು ಕರಾಟೆ ಶಿಕ್ಷಕ ಅಳಿಕೆ ಮಾಧವ ರವರಿಂದ ತರಬೇತಿ ಪಡೆಯುತಿದ್ದು, ನೆತ್ರೆಕೆರೆ ಗಣೇಶ್ ಮತ್ತು ಅನಿತಾ ದಂಪತಿಯ ಪುತ್ರ.

nishith bhat

 

By suddi9

Leave a Reply

Your email address will not be published. Required fields are marked *