ಉಡುಪಿ:ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ನಡೆಯಲಿರುವ ವಲಯ ಸಮ್ಮೇಳನದ ಬ್ಯಾನರ್ ನ್ನು ಜೇಸಿಐ ರಾಷ್ಟೀಯ ಅದ್ಯೆಕ್ಷೆ ರಾಜಶ್ರೀ ಭಜೆ ಯವರು ಆಗಸ್ಟ್.14 ರಂದು ಪುತ್ತೂರು ನಾರಾಯಣ ಗುರು ಸಭಾಭವನದಲ್ಲಿ ನಡೆದ ಅಭಿವೃಧಿ ಸಮಾವೇಶದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ವಲಯ ಅದ್ಯಕ್ಷ ಸಂದೀಪ್ ಕುಮಾರ್,ರಾಷ್ಟೀಯ ವ್ಯವಹಾರ ನಿರ್ದೇಶಕ ಸಚ್ಚಿನ್ ಕುರ್ತಿಕಾರ್,ಮನೋಜ್ ಕಡಬ,ಪ್ರಶಾಂತ್ ರೈ,ಕೃಷ್ಣಮೋಹನ್ ಪಿ.ಎಸ್,ಮಂದಾರ ಕಾಳೆ,ರಾಕೇಶ್ ಕುಂಜೂರು,ರತ್ನಾಕರ ಇಂದ್ರಾಳಿ,ಸ್ಯಾಮುವಲ್ ಸಾಲಿನ್ಸ್,ಜೇಸಿಐ ಉಡುಪಿ ಸಿಟಿ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು,ಜಗದೀಶ್ ಶೆಟ್ಟಿ ಕೀಳಂಜೆ ಮುಂತಾದವರು ಉಪಸ್ಥಿತರಿದ್ದರು.
