ಉಡುಪಿ: ವಲಯದ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿಐ ಉಡುಪಿ ಸಿಟಿ ಇದರ ಅದ್ಯಕ್ಷರಾದ ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಅಭಿವೃಧಿ ವಿಭಾಗದಲ್ಲಿ ಮಾಡಿದ ಸಾಧನೆಗೆ ಜೇಸಿಐ ರಾಷ್ಠಿಯ ಅದ್ಯಕ್ಷರಾದ ರಾಜಶ್ರೀ ಭಜೆಯರು ಪುತ್ತೂರಿನಲ್ಲಿ ಆ.14 ರಂದು ನಡೆದ ವಲಯ ಅಭಿವೃಧಿ ಸಮ್ಮೇಳನದಲ್ಲಿ “ಜೆಎಫ್.ಎಂ ಪ್ರಶಸ್ತಿ “ನೀಡಿ ಗೌರವಿಸಿದರು.13932729_1147761301914093_7380594141130551473_n

ಈ ಸಂದರ್ಭದಲ್ಲಿ ವಲಯಾದ್ಯಕ್ಷ ಸಂದೀಪ್ ಕುಮಾರ್, ರಾಷ್ಠಿಯ ನಿರ್ದೇಶಕ ಸಚಿನ್ ಕುರ್ತಿಕರ್,ರತ್ನಾಕರ ಇಂದ್ರಾಳಿ,ಸಾಮ್ಯವೆಲ್ ಸಾಲಿನ್ಸ್ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *