ನಂತೂರು ನಾಲ್ಕು ರಸ್ತೆ ಸಂಧಿಸುವಲ್ಲಿ ಕೆಪಿಟಿಯಿಂದ ಬಂದ ಲಾರಿ ಹಾಗೂ ಮಲ್ಲಿಕಟ್ಟೆಯಿಂದ ಬಂದ ಲಾರಿಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಕಾರಣ ಪಲ್ಟಿ ಹೊಡೆದಿದೆ. ಬಳಿಕ ಇದನ್ನು ಕ್ರೇನ್ ತಂದು ಮೇಲಕ್ಕೆತ್ತಲಾಯಿತು. ಈ ಘಟನೆಯಲ್ಲಿ ಚಾಲಕ ಹಾಗೂ ಲಾರಿಯ ಚಾಲಕ ಗಂಭೀರವಾಗಿದ್ದಾರೆಂದು ತಿಳಿದುಬಂದಿದೆ. ಕದ್ರಿ ಪೊಲೀಸರು ಸ್ಥಳಕ್ಕಾಗಮಿಸಿದ್ದರು.
