ಕಿನ್ನಿಗೋಳಿ : ಎಸ್.ಎಸ್.ಎಫ್. ಕಿನ್ನಿಗೋಳಿ ಶಾಖಾ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ಕಿನ್ನಿಗೋಳಿ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ವಿತರಿಸಲಾಯಿತು. ಎಸ್.ಎಸ್.ಎಫ್. ಕಿನ್ನಿಗೋಳಿ ಶಾಖಾ ಅಧ್ಯಕ್ಷ ಸಿದ್ಧಿಕ್ ಪುನರೂರು, ಗುತ್ತಕಾಡು ಜುಮ್ಮಾ ಮಸೀದಿಯ ಖತೀಬರಾದ ಪಿ.ಜೆ ಅಹ್ಮದ್ ಮದನಿ, ಅಶ್ರಫ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.
12Kinnimasidi

By suddi9

Leave a Reply

Your email address will not be published. Required fields are marked *