ಬಂಟ್ವಾಳ    ತಾಲ್ಲೂಕಿನಲ್ಲಿ ಭಾರೀ ಪ್ರತಿಭಟನೆ ಮತ್ತು ವಿವಾದಕ್ಕೆ ಕಾರಣವಾಗಿದ್ದ ಸಜಿಪಮೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟುಗುಡ್ಡೆ ಎಂಬಲ್ಲಿ ರೂ 4.20ಲಕ್ಷ ವೆಚ್ಚದ ಹಿಂದೂ ಸ್ಮಶಾನ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಭಾನುವಾರ ಚಾಲನೆ ನೀಡಿದರು.
ಶೀಘ್ರದಲ್ಲಿ ಸುವ್ಯವಸ್ಥಿತ ಮತ್ತು ಮೂಲಭೂತ ಸೌಲಭ್ಯ ಸಹಿತ ಸ್ಮಶಾನ ನಿಮರ್ಾಣಗೊಳ್ಳಲಿದ್ದು, ಆರಂಭದಲ್ಲಿ ಉದ್ಯೋಗ ಖಾತರಿ ಮತ್ತು ವಿವಿಧ ಸಂಘ ಸಂಸ್ಥೆಯಗಳ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯಲಿದೆ ಎಂದು ಅವರು ತಿಳಿಸಿದರು.

17btl-Sajipamuda
ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಕೆ. ಸಂಜೀವ ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಧ್ಯಕ್ಷ ಗಣಪತಿ ಭಟ್, ಉಪಾಧ್ಯಕ್ಷೆ ಲೀನಾ ಮಿರಾಂದ, ಸದಸ್ಯರಾದ ಸರಸ್ವತಿ, ಯಮುನಾ, ಸುಂದರಿ, ಸೀತಾರಾಮ, ವಿಶ್ವನಾಥ ಬೆಳ್ಚಡ, ಅಬ್ದುಲ್ ಅಜೀಜ್, ರಮೇಶ ಪಣೋಲಿಬೈಲು, ಅಬ್ದುಲ್ ಕುಂಞಿ, ಪ್ಮುಖರಾದ ಕೋಚಣ್ಣ ಗಾಂಭೀರ, ಸುರೇಶ್ ಶೆಟ್ಟಿ, ವಿಶ್ವನಾಥ ಶೆಟ್ಟಿ ಪಂಬೈಲು, ಮಹಾಬಲ ರೈ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *