ಕಿನ್ನಿಗೋಳಿ:ಕೊಡೆತ್ತೂರು ಬಾಕ್ಯಾರಕೋಡಿ ಕಾವೇರಿ ದಾಮ ನಿವಾಸಿ ಜಯರಾಮ ಶೆಟ್ಟಿಯವರ ಧರ್ಮ ಪತ್ನಿ ವಿನೋದ ಶೆಟ್ಟಿಯವರು ಜೂನ್ 29 ರಂದು ಬುಧವಾರ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರು ಪತಿ, ನಾಲ್ವರು ಪುತ್ರರು ಮತ್ತು ಒಂದು ಪುತ್ರಿಯನ್ನು ಅಗಲಿದ್ದಾರೆ. 
SUDDI9 MEDIA NETWORK