ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ನೇತ್ರತ್ವದಲ್ಲಿ ರಂಝಾನ್ ಉಪವಾಸದ ಪ್ರಯುಕ್ತ ಏರ್ಪಡಿಸಿದ್ದ ಇಫ್ತಾರ್ಕೂಟ ಕಾರ್ಯಕ್ರಮದಲ್ಲಿ ಮೇಯರ್ ಹರಿನಾಥ್ ಭಂಡಾರಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಪ್ರಮುಖರಾದ ಜಿ.ಎ.ಬಾವ. ಕೋಡಿಜಾಲ್ ಇಬ್ರಾಹಿಂ, ಅಬ್ಬಾಸ್ ಆಲಿ, ಮಿಥುನ್ ರೈ ಮತ್ತಿತರರು ಇದ್ದರು. ಇಫ್ತಾರ್ಕೂಟ ಗುರುವಾರ ಸಂಜೆ ಬಿ.ಸಿ.ರೋಡು ಖಝಾನಾ ಹಾಲ್ನಲ್ಲಿ ನಡೆಯಿತು.

1 (2)

3 (1)

4

6

By suddi9

Leave a Reply

Your email address will not be published. Required fields are marked *