ಕೈಕಂಬ: ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಶ್ರಯದಲ್ಲಿ ನಮ್ಮ ಟಿ” ವಾ”ನಿಯ ಸಹಭಾಗಿತ್ವದಲ್ಲಿ ‘ನಮ್ಮ ಸೂಪರ್ ಸಿಂಗರ್’ ಹಾಡುಗಳ ಸ್ಪರ್ಧೆಯ ರಿಯಾಲಿಟಿ ಶೋ ಪ್ರದರ್ಶನ ಶನಿವಾರ ಹಾಗೂ ಭಾನುವಾರ ನಡೆುತು.

ಅಂತಿಮ 24 ಸ್ಪರ್ಧೆಗಳು ಎರಡು ದಿನಗಳ ಕಾಲ “ಭಿನ್ನ ಶೈಲಿಯ ಹಾಡುಗಳಿಂದ ಗಮನ ಸೆಳೆುತು. ಎಲ್ಲಾ ಹಾಡುಗಳು ಮುಗಿದ ಬಳಿಕ ತೀರ್ಪುಗಾರರ ತೀರ್ಮಾನದಂತೆ ಕೆಲವರು ಎಲಿಮಿನೇಟ್ ಆಗಿ ಮುಂದಿನ ಸುತ್ತಿನ ಸ್ಪರ್ಧೆಗೆ ಆಯ್ಕೆಯಾದರು.
ಕಾರ್ಯಕ್ರಮದ ಸಂಘಟಕ ಹಾಗೂ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ ಆಡಳಿತ ಮೊಕ್ತೇಸರ “ವಿಜಯನಾಥ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, “ನ್ನೆಲೆ ಸಂಗೀತಗಾರರಾದ ರಾಜ್ಗೋಪಾಲ್, ಅಲಕಾ ಸುಬ್ರಹ್ಮಣ್ಯ, ಹಂಸಲೇಖ ಅವರ “ನ್ನೆಲೆ ಸಂಗೀತ ತಂಡದ ಸಹಾಯಕ ನಿರ್ದೇಶಕ ಕಜತ್ತಾನ್ ಡಯಾಸ್ ಅವರುಗಳು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಸೌಜನ್ಯಾ ಹೆಗ್ಡೆ ಸಂಗೀತ ಸರಣಿ ಪ್ರದರ್ಶನ ನಿರ್ವ”ಸಿದರು.
